ದ್ರೋಣ - 2020ರ ಕನ್ನಡ ಚಿತ್ರ, ಪ್ರಮೋದ್ ಚಕ್ರವರ್ತಿ ನಿರ್ದೇಶನದ ಮತ್ತು ಬ್ಯಾನರ್ ಡಾಲ್ಫಿನ್ ಮೀಡಿಯಾ ಹೌಸ್ ಅಡಿಯಲ್ಲಿ ಮಹದೇವಪ್ಪ ಬಿ ಹಳಗಟ್ಟಿ ನಿರ್ಮಾಣದ ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಅವರು ಶಾಲೆಯ ಉಳಿವಿಗಾಗಿ ಹೋರಾಡುವ ಸರ್ಕಾರಿ ಶಾಲೆಯ ಶಿಕ್ಷಕರ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು 2012 ರ ತಮಿಳು ಚಲನಚಿತ್ರ ಸಾಟ್ಟೈನ ಅಧಿಕೃತ ರಿಮೇಕ್ ಆಗಿದೆ. == ಪಾತ್ರವರ್ಗ == ಶಿವರಾಜ್‌ಕುಮಾರ್‌ ಗುರು ಉದಯ ಕೃಷ್ಣ ಪಾತ್ರದಲ್ಲಿ ರವಿ ಕಿಶನ್ ಗುರುವಿನ ಹೆಂಡತಿಯಾಗಿ ಇನೆಯ ಮುಖ್ಯಶಿಕ್ಷಕ ನಾಗರಾಜ್ ಪಾತ್ರದಲ್ಲಿ ಬಾಬು ಹಿರಣ್ಣಯ್ಯ ರಂಗಾಯಣ ರಘು ಸಹಾಯಕ ಮುಖ್ಯೋಪಾಧ್ಯಾಯ ರಘು ಶಂಕರ್ ಪಾತ್ರದಲ್ಲಿ ಶಂಕರ್ ರಾವ್ ವಿಜಯ್ ಕಿರಣ್ ಸ್ಪೂರ್ತಿಯಾಗಿ ಸ್ವಾತಿ ಶರ್ಮಾ ರಘು ಅವರ ಪತ್ನಿಯಾಗಿ ರೇಖಾ ದಾಸ್ == ಹಿನ್ನೆಲೆಸಂಗೀತ == ಡಾ. ವಿ ನಾಗೇಂದ್ರ ಪ್ರಸಾದ್, ಫಣೀಶ್ ರಾಜ್ ಮತ್ತು ಅರಸು ಅಂತರೆಯವರ ಸಾಹಿತ್ಯದೊಂದಿಗೆ ರಾಮ್‌ಕ್ರಿಶ್ ಅವರು ಸಂಗೀತಸಂಯೋಜನೆ ಮಾಡಿದ್ದಾರೆ. == ಬಿಡುಗಡೆ == ಚಿತ್ರವು 6 ಮಾರ್ಚ್ 2020 ರಂದು ಬಿಡುಗಡೆಯಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಮಧ್ಯಮ ಯಶಸ್ಸನ್ನು ಗಳಿಸಿತು. == ಪ್ರತಿಕ್ರಿಯೆ == == ಬಾಹ್ಯ ಕೊಂಡಿಗಳು == ದ್ರೋಣ @ ಐ ಎಮ್ ಡಿ ಬಿ == ಉಲ್ಲೇಖಗಳು ==